ಆತ್ಮೀಯ ಗೆಳೆಯರೇ,
ನನ್ನ ರೂಮ್ಮೇಟ್ ಮತ್ತು ನನ್ನ ಹತ್ತು ವರ್ಷದ ಕುಚುಕು ಗೆಳೆಯ ಅಣ್ಣಾರಾವ್ (KK) ಗಣಮುಖಿಯ ಮದುವೆಯು ನಿಶ್ಚಯವಾಗಿರೋದ್ರಿಂದ, ಅಣ್ಣಾರಾವ್ ಪರವಾಗಿ..
ಮದುವೆಗೆ ನನ್ನ ಬ್ಲಾಗ್ ಮೂಲಕ ನಿಮಗೆಲ್ಲ ಆಮಂತ್ರಣ
"ಹೃದಯಗಳೆರಡು ಮಿಡಿತ ಒಂದು
"ಬೆಳದಿಂಗಳಿಗೆ ತಾರೆಗಳ ಜೊತೆ,
ಸ್ವರಗಳೆರಡು ದನಿ ಒಂದು
ಜೀವಗಳೆರಡರ ಕನಸು ಒಂದು
ನಾನು ನಾವಾಗುವ
ಪ್ರೀತಿಯ ಸಂಭ್ರಮದ
ಹೊಸ ಬದುಕಿನ ಹೆಜ್ಜೆಗಳ ಹಾರೈಸ ಬನ್ನಿ"
"ಬೆಳದಿಂಗಳಿಗೆ ತಾರೆಗಳ ಜೊತೆ,
ಮಾಹಿತಿ ತಂತ್ರಜ್ಞಾನಕ್ಕೆ ಕೋಡ್ ಗಳೇ ಜೊತೆ
ವಿನ್ಯಾಸಕ್ಕೆ ಕ್ಯಾಟಿಯಾ(CATIA) ನೆ ಜೊತೆ
ನನ್ನ ಜೀವನಕ್ಕೆ ನೀನೆ ಜೊತೆ ನನ್ನ ಕ್ಯಾಟಿಯದಂತಿರುವ (CATIA) ನನ್ನ ನಲ್ಲೆ "
ಅಣ್ಣಾರಾವ್ ಮತ್ತು ಶ್ವೇತಾ ಮದುವೆ
ಕೈ ಹಿಡಿಯಲು ಕನಸಿನ ಕನ್ನೆ ಕಾದಿದ್ದಾಳೆ... ಬಂದು ಹಾರೈಸಲು ನಿಮಗೆ ಆಮಂತ್ರಣ
ನೀವೆಲ್ಲ ಮುಂಗಾರು ಮಳೆಯ ಸಂಬ್ರಮಕ್ಕಾಗಿ ಸಜ್ಜಾಗುತಿರೆ, ನಾ ನನ್ನ ಜೀವನದಲ್ಲಿ ಜೀವನ ಸಂಗಾತಿಯಾಗಿ ವರಿಸಲು ಹೊಸದೊಂದು ಜೀವನವ ಸ್ವಾಗತಿಸುತ್ತಿರುವೆ... !
"ಶ್ವೇತಾ"
ಮದುವೆಗೆ ನೀವೆಲ್ಲ ಹರ್ಷದಿ ಹಾಜರಾಗಿ ಹರಸಲು ಬನ್ನಿ ಎಂದು ಕೋರುವೆ...
ಹೊಸ ಜೀವನದ ಅನುಬಂಧದ ಆ ಸುದಿನ ನನ್ನ ಮತ್ತು
"ಶ್ವೇತಾ"
ಮದುವೆಗೆ ನೀವೆಲ್ಲ ಹರ್ಷದಿ ಹಾಜರಾಗಿ ಹರಸಲು ಬನ್ನಿ ಎಂದು ಕೋರುವೆ...
ಇಂತಿ ನಿಮ್ಮ,
ಅಣ್ಣಾರಾವ್ ಗಣಮುಖಿ (KK)
Date and Time:
Muhurtham: 3rd June 2013 12:25 PM
Muhurtham: 3rd June 2013 12:25 PM
Reception: 3rd June 2013 1:30 PM onwards
Venue:
Siddappa Arabola Kalyana Mantapa
"B" Gudi
Post/Tq: Shahapur
Siddappa Arabola Kalyana Mantapa
"B" Gudi
Post/Tq: Shahapur
Dist: Yadgir
No comments:
Post a Comment