ಮದುವೆಯ ಮಮತೆಯ ಕರೆಯೋಲೆ
ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.
ಈ ಶುಭಗಳಿಗೆಗೆ ಹೊಸೆದ ಭಾವ ಕನಸುಗಳಿಗೆ
ನಿಮ್ಮ ಪ್ರೀತಿಯ ಹಾರೈಕೆ ಬೇಕು.
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.
ಈ ಶುಭಗಳಿಗೆಗೆ ಹೊಸೆದ ಭಾವ ಕನಸುಗಳಿಗೆ
ನಿಮ್ಮ ಪ್ರೀತಿಯ ಹಾರೈಕೆ ಬೇಕು.
ಮದುವೆಯ ಈ ಬಂಧ ಅನುರಾಗದ
ಅನುಬಂಧ ಪ್ರತಿ
ನಿಮಿಷದಲು ಅರೆ ಘಳಿಗೆಯಲು ಬೆಳೆಯುವ ಸಂಬಂಧ
ಒಮ್ಮತದಿ ಅಡಿ ಇಡುವೆವು ಬಂದು ಹರಸಿ ನಮ್ಮನು.
ಆತ್ಮೀಯರೆ,
ನನ್ನ ಮತ್ತು ಪೂರ್ಣಿಮಾ ಮದುವೆಯು
ದಿ: ೧೧–೦೫-೨೦೧೫ ರಂದು ಜರುಗಿಸಲು
ನಿಶ್ಚಯಿಸಲಾಗಿದೆ
ಮದುವೆಗೆ ನೀವೆಲ್ಲ ಹರ್ಷದಿ ಹಾಜರಾಗಿ ಹರಸಲು ಬನ್ನಿ ಎಂದು ಕೋರುವೆವು...
ಮುಹೂರ್ತ: ಆರಕ್ಷತೆ:
೧೧–೦೫-೨೦೧೫, ಸೋಮವಾರ ೧೧–೦೫-೨೦೧೫, ಸೋಮವಾರ
ಮಧ್ಯಾನ: ೧೨:೩೪ ಗಂಟೆ ಮಧ್ಯಾನ: ೧:೦೦ ರಿಂದ
ವಿವಾಹ ಸ್ಥಳ:
ಸಾತವೀರೇಶ್ವರ ಸಭಾ ಭವನ (KSRTC ಬಸ್ ನಿಲ್ದಾಣದ ಹಿಂದುಗಡೆ)
ಸಿಂದಗಿ , ವಿಜಯಪುರ (ಬಿಜಾಪುರ) ಜಿಲ್ಲೆ, ಕರ್ನಾಟಕ - ೫೮೬೧೨೮
ಇಂತಿ ನಿಮ್ಮ,
ಚನ್ನಬಸಪ್ಪ ಮತ್ತು ಪೂರ್ಣಿಮಾ
3 comments:
I wish you a happy Married Life-Subash PMD
I wish you a happy Married Life-Subash PMD
Wish you a happy Married Life -God Bless Both -Subash PMD
Post a Comment